_[###]

Wednesday, 5 February 2020

ಕಿಡ್ ಮಾಡೇಲ್ ಅವಾರ್ಡ್ 2020- “ಸನ್ಮಿತಾ” ವಿನ್ನರ್, ಲೀಕ್ಷಾ ರನ್ನರ್ !


ಇನಿಹಾ ನೆಟ್ ಕಂಪ್ಯೂಟರ್ ಶಿಕ್ಷಣ ಸಂಸ್ಥೆ ಪದ್ಮುಂಜ ಆಯೋಜನೆಯ ಕಿಡ್ ಮಾಡೇಲ್ ಅವಾರ್ಡ್ 2020 ರ ವಿನ್ನರ್ ಆಗಿ ಕಿಡ್ ಮಾಡೇಲ್ ಪಟ್ಟವನ್ನು “ಸನ್ಮಿತಾ ಕುಕ್ಕಾವು” ತನ್ನದಾಗಿಸಿಕೊಂಡಿದ್ದಾಳೆ. 

05-02-2020 ರಂದು ರೇಡಿಯೋ ನಿನಾದ 90.4 ಎಫ್‍ಎಮ್ ಉಜಿರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಧ “ಹವಲ್ದಾರ್ ರೋಹಿತ್ ಕುಮಾರ್” ಅವರು ಕಿಡ್ ಮಾಡೆಲ್ ಅವಾರ್ಡ್ ವಿನ್ನರ್ “ಸನ್ಮಿತಾ”ಳಿಗೆ ಪ್ರಶಸ್ತಿ ನೀಡಿ ಅಭಿನಂದಿಸಿದರು. ಹಾಗೆ ರನ್ನರ್ ಆಗಿರುವ “ಲೀಕ್ಷಾ”ಳಿಗೆ ಯೋಧ “ಸಿಪಾಯಿ ದೀಕ್ಷಿತ್ ಯು” ಪ್ರಶಸ್ತಿ ನೀಡಿ ಅಭಿನಂದಿಸಿದರು.

.