_[###]

Monday, 11 February 2019

ಅದ್ದೂರಿಯಾಗಿ ನೆರವೇರಿದ ಇನಿಹಾ ನೆಟ್ ಸಂಸ್ಥೆಯ 3ನೇ ವರ್ಷಾಚರಣೆ.

ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆ (ರಿ.) ಪದ್ಮುಂಜ ಇದರ 3 ನೇ ವರ್ಷಾಚರಣೆಯು ಇಂದು (11-02-2019) ಅದ್ದೂರಿಯಾಗಿ ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜೀವ ರೈ ವಹಿಸಿಕೊಂಡಿದ್ದರು.
ವಿಶೇಷ ಅಥಿತಿಗಳಾಗಿ ಹುತಾತ್ಮ ಯೋಧ ಏಕನಾಥ ಶೆಟ್ಟಿ ಅವರ ಪತ್ನಿ “ಶ್ರೀಮತಿ ಜಯಂತಿ”, ರೇಡಿಯೋ ಸಾರಂಗ್ ನ ಕಾರ್ಯಕ್ರಮ ಮುಖ್ಯಸ್ಥರಾದ “ಆರ್‍ಜೆ ಅಭಿಷೇಕ್” , ಬಂದಾರು ಗ್ರಾ.ಪಂ.ಅಧ್ಯಕ್ಷರಾದ “ಉದಯ್‍ಕುಮಾರ್ ಬಿಕೆ”, ಗ್ರಾಮೋತ್ತಾನ ಸೇವಾ ಸೆಂಟರ್ ಕೋಅರ್ಡಿನೇಟರ್ “ದುರ್ಗಾಪ್ರಸಾದ್”, ಪುರಂದರ ಶೆಟ್ಟಿ ಭಾಗವಹಿಸಿದ್ದರು.

.