_[###]

Monday, 8 January 2018

BANNADA BRUNDAVANA-SPECIAL PROGRAM

Upcoming Program...

ಇನಿಹಾ ನೆಟ್‌ ವಿದ್ಯಾರ್ಥಿಗಳಿಂದ ಇದೇ ಜನವರಿ 16 ರಂದು "ಬಣ್ಣದ ಬೃಂದಾವನ" ವಿಶೇಷ ಕಾರ್ಯಕ್ರಮ ಮಂಗಳೂರಿನ ರೇಡಿಯೋ ಸಾರಂಗ್‌ 107.8FM ನಲ್ಲಿ ನಡೆಯಲಿದೆ.
ನಡೆಸಿಕೊಡುವವರು : ಜಯಶ್ರೀ ಕೆ, ಅನುಶ್ರೀ ಮತ್ತು ಅಶ್ವಿತಾ.(ವಿದ್ಯಾರ್ಥಿಗಳು, ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್, ಪದ್ಮುಂಜ)
ವಿಶೇಷ ಅಥಿತಿ: ಸದಾನಂದ ಬಿರದಾರ್ (ಚಿತ್ರಕಲಾ ಶಿಕ್ಷಕರು, ಸ.ಪ್ರೌ.ಶಾಲೆ ಪದ್ಮುಂಜ)
ಪರಿಕಲ್ಪನೆ & ನಿರ್ದೇಶನ : ಕುಮಾರೇಶ್  (ಮುಖ್ಯಸ್ಥರು ‍& ವ್ಯವಸ್ಥಾಪಕ ನಿರ್ದೇಶಕರು, ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆ ಪದ್ಮುಂಜ)
ಸಹಕಾರ: ಶಿವಕುಮಾರ್ ಉಮ್ಮತ್ತೂರು