ಬಣ್ಣದ ಬೃಂದಾವನ
ನಿರ್ವಹಣೆ : ಜಯಶ್ರೀ, ಅನುಶ್ರೀ ಮತ್ತು ಅಶ್ವಿತಾ (ಇನಿಹಾ ನೆಟ್ ವಿದ್ಯಾರ್ಥಿನಿಯರು)
ಸಹಕಾರ: ಶಿವಕುಮಾರ್
ಅಥಿತಿ: ಸದಾನಂದ ಬಿರದಾರ್ (ಚಿತ್ರ ಕಲಾ ಶಿಕ್ಷಕರು)
ನಿರ್ದೇಶನ: ಕುಮಾರೇಶ್ (ವ್ಯವಸ್ಥಾಪಕ ನಿರ್ದೇಶಕರು, ಇನಿಹಾ ನೆಟ್)
ವೀಡಿಯೋ: ಅಮೃತಾ ಸ್ಟುಡಿಯೋ ಉಪ್ಪಿನಂಗಡಿ.
ಪ್ರಸ್ತುತಿ: ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್, ಪದ್ಮುಂಜ
ಕಾರ್ಯಕ್ರಮ ಪ್ರಸಾರ: ರೇಡಿಯೋ ಸಾರಂಗ್ 107.8FM ಮಂಗಳೂರು.
ಯುವ ಜನತೆಯ ನೈಜ ಬದುಕಿನ ಚಿತ್ರಣವನ್ನು ತೋರಿಸುವ ಮೂಲಕ ನಮ್ಮ ಬದುಕು ಬಣ್ಣದ ಬೃಂದಾವನವಾಗಿರಬೇಕಾದರೆ ನಾವು ಏನು ಮಾಡಬೇಕು? ಸಾಮಾಜಿಕ ಜಾಲತಾಣಗಳನ್ನು ಹೇಗೆ ಬಳಸಿಕೊಂಡರೆ ಉತ್ತಮ? ಎನ್ನು ವಿಚಾರಗಳ ಜೊತೆಗೆ ಚಿತ್ರಕಲೆ ನಮ್ಮ ಜೀವನಕ್ಕೆ ಹೇಗೆ ಪೂರಕವಾಗಿದೆ ಎನ್ನುವ ವಿಚಾರವೂ "ಬಣ್ಣದ ಬೃಂದಾವನ" ಕಾರ್ಯಕ್ರಮದಲ್ಲಿ ಕಾಣಬಹುದಾಗಿದೆ.
ಈ ಕಾರ್ಯಕ್ರಮ 12 ಫೆಬ್ರವರಿ 2018 ರಂದು ಈ ವೆಬ್‌ಸೈಟ್ ಹಾಗೆ ಯೂಟೂಬ್ ನಲ್ಲಿ ಲಭ್ಯವಾಗಲಿದೆ.