_[###]

Wednesday, 18 May 2016

ಸ.ಪ್ರೌ.ಶಾಲೆ ಪದ್ಮುಂಜದ ಎಸ್‌ ಎಸ್‌ ಎಲ್‌ ಸಿ ಸಾಧಕ ವಿದ್ಯಾರ್ಥಿಗಳಿಗೆ ಇನಿಹಾ ನೆಟ್‌ ನಿಂದ ಅಭಿನಂದನಾ ಕಾರ್ಯಕ್ರಮ


ಈ ಬಾರಿಯ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳೊಂದಿಗೆ
ತೇರ್ಗಡೆಯಾದ ಸ.ಪ್ರೌ.ಶಾಲೆ ಪದ್ಮುಂಜದ ವಿದ್ಯಾರ್ಥಿಗಳಿಗೆ ನಾಳೆ
(20/05/2016) ಇನಿಹಾ ನೆಟ್‌ ನಲ್ಲಿ ಅಭಿನಂದನಾ ಕಾರ್ಯಕ್ರಮವನ್ನು
ಆಯೋಜಿಸಲಾಗಿದೆ.
ಅಲ್ಲದೆ ಶಾಲೆಗೆ ಪ್ರಥಮ ಮತ್ತು ದ್ವಿತೀಯ ಸ್ಥಾನ ಬಂದಿರುವ
ಮೇಘಶ್ರೀ.ಎ ಮತ್ತು ಲಾವಣ್ಯ ಕೆ.ರಾವ್‌ ಅವರಿಗೆ
ಉಚಿತ ಕಂಪ್ಯೂಟರ್‌ ತರಬೇತಿಯನ್ನು(ಬೇಸಿಕ್‌ ಕಂಪ್ಯೂಟರ್‌ ಕೋರ್ಸ್‌) ನೀಡುವ
ಅವಕಾಶವನ್ನು ಇನಿಹಾ ನೆಟ್‌ ನೀಡುತ್ತಿದೆ.
ಇನಿಹಾ ನೆಟ್‌ ಕಂಪ್ಯೂಟರ್‌ ಎಜ್ಯುಕೇಶನ್‌ ವತಿಯಿಂದ ಅಭಿನಂದನೆ ಪಡೆಯಲಿರುವ
ವಿದ್ಯಾರ್ಥಿಗಳು;
* ಮೇಘಶ್ರೀ.ಎ
* ಲಾವಣ್ಯ.ಕೆ.ರಾವ್‌
* ಮನೋಜ್‌
* ಶ್ರಾವ್ಯ.ಜೆ.ಎಮ್‌
* ಪುನೀತ್‌
* ಸುಪ್ರೀತಾ