ದಿನಾಂಕ 11-09-2018 ರಂದು (ಮಂಗಳವಾರ) ಆರ್ ಜೆ ಅಭಿಶೇಕ್ ನಡೆಸಿಕೊಡುವ ರೇಡಿಯೋ ಸಾರಂಗ್ 107.8FM ನ ಜನಪ್ರಿಯ ನೇರ ಪ್ರಸಾರದ ಕಾರ್ಯಕ್ರಮವಾದ "ಆಡು ಆಟ ಆಡು" ಕಾರ್ಯಕ್ರಮದಲ್ಲಿ ನಮ್ಮ ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆಯ ಪುಟಾಣಿ ವಿದ್ಯಾರ್ಥಿಗಳಾದ ನೀಶಾ, ಪೂರ್ವಿಕ ಹೆಚ್ ವಿ ಹಾಗೂ ಶ್ರದ್ಧಾ ಭಾಗವಹಿಸುತ್ತಿದ್ದು ಕೇಳುಗರಿಗೆ ಜಾಣ್ಮೆ ಪ್ರಶ್ನೆಗಳನ್ನು ಕೇಳಲು ಸಜ್ಜಾಗಿದ್ದಾರೆ. ಈ ಕಾರ್ಯಕ್ರಮ ಸಂಜೆ 6 ಗಂಟೆಯಿಂದ 7 ಗಂಟೆಯವರೆಗೆ ಪ್ರಸಾರವಾಗಲಿದೆ. ನೀವೂ ಕರೆ ಮಾಡಿ ಭಾಗವಹಿಸಿ, ನಮ್ಮ ವಿದ್ಯಾರ್ಥಿಗಳು ಕೇಳುವ ಜಾಣ್ಮೆ ಪ್ರಶ್ನೆಗಳಿಗೆ ಉತ್ತರಿಸಿ. ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ: 08242449788.
ರೇಡಿಯೋ ಸಾರಂಗ್ ನೇರಪ್ರಸಾರವನ್ನು ಈಗ App ಮೂಲಕವೂ ಕೇಳಲು ಸಾಧ್ಯವಿದೆ. "ರೇಡಿಯೋ ಸಾರಂಗ್ App ನ್ನು" ಡೌನ್ ಲೋಡ್ ಮಾಡಿ ಕಾರ್ಯಕ್ರಮವನ್ನು ಕೇಳಬಹುದು. ( Download App here... ) ಅಲ್ಲದೇ ರೇಡಿಯೋ ಗಾರ್ಡನ್ ಮೂಲಕವೂ ಕೇಳಲು ಸಾಧ್ಯವಿದೆ. Listen here

![]() |
RJ ABHISHEK |