_[###]

Saturday, 25 August 2018

"ಬ್ರೈಟ್‌ ಬ್ರೈನ್‌" ರಸಪ್ರಶ್ನೆ ಸ್ಪರ್ಧೆ


"ಇನಿಹಾ ನೆಟ್‌ ಕಂಪ್ಯೂಟರ್‌ ಎಜುಕೇಶನ್‌ (ರಿ.) ಸಂಸ್ಥೆ ಪದ್ಮುಂಜ" ವತಿಯಿಂದ ಹಾಗೂ ಗ್ರಾಮೋತ್ತಾನ ಸೇವಾ ಸೆಂಟರ್‌ ಉರುವಾಲು ಇದರ ಸಹಯೋಗದಲ್ಲಿ ಇಂದು ಸರಕಾರಿ ಪ್ರೌಢ ಶಾಲೆ ಪದ್ಮುಂಜದಲ್ಲಿ "ಬ್ರೈಟ್‌ ಬ್ರೈನ್‌" ರಸಪ್ರಶ್ನೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು. ಇನಿಹಾ ನೆಟ್‌ ಸಂಸ್ಥೆಯ ವಿದ್ಯಾರ್ಥಿನಿಯರಾದ "ಸುಜಾತ, ಸಂಧ್ಯಾ ಹಾಗೂ ಗಾಯತ್ರಿ" ಈ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಪದ್ಮುಂಜ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರಾದ "ರವಿ" ಇವರು ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಎಲ್ಲಾ ಶಿಕ್ಷಕ ವೃಂದ ಸಹಕಾರವನ್ನು ನೀಡಿದರು.