_[###]

Wednesday, 18 July 2018

"ಕಂಪ್ಯೂಟರ್ ತರಬೇತಿ ಕಾರ್ಯಕ್ರಮದ" ಪ್ರವೇಶಾತಿ ಆರಂಭವಾಗಿದೆ...

ಗ್ರಾಮೋತ್ಥಾನ ಸೇವಾ ಸೆಂಟರ್ ಉರುವಾಲು ಇದರ ಸಹಯೋಗದಲ್ಲಿ "ಕಂಪ್ಯೂಟರ್ ತರಬೇತಿ ಕಾರ್ಯಕ್ರಮದ" ಪ್ರವೇಶಾತಿ ಆರಂಭವಾಗಿದೆ...
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 
ಹೆಚ್ಚಿನ ಮಾಹಿತಿಗಾಗಿ ಇನಿಹಾ ನೆಟ್‌ ಕಂಪ್ಯೂಟರ್‌ ಸಂಸ್ಥೆಗೆ ಭೇಟಿ ನೀಡಿ ಅಥವಾ 8277556249 ಗೆ ಸಂಪರ್ಕಿಸಿ.
Apply here