_[###]

Monday, 21 May 2018

Chitta Vistara (Salute for the Indian Soldiers) Title song


Singer: Shivakumar  |  Lyrics: Kumaresh         [Download this video]



#ಇನಿಹಾ_ನೆಟ್‌_ಕಂಪ್ಯೂಟರ್‌_ಎಜುಕೇಶನ್‌ (ರಿ.) ಪದ್ಮುಂಜ.
= ಮೊದಲ ಬಾರಿಗೆ ನಮ್ಮ ಯೋಧರನ್ನು ಗೌರವಿಸುವ ಕಾರ್ಯಕ್ರಮ...
= ದೇಶ ಕಂಡ ಮಹಾನ್‌ ವೀರ ಯೋಧರ ಸಾಹಸ ಕತೆಗಳ ಅನಾವರಣ !
= ಕಾರ್ಗಿಲ್‌ ವಿಜಯೋತ್ಸವದ ದಿನದಂದೆ (ಜುಲೈ 26) ಸಾರ್ವಜನಿಕರ ವೀಕ್ಷಣೆಗೆ ಲಭ್ಯ !
= 22-05-2018 ರಂದು ಚಿತ್ರೀಕರಣ-ಧ್ವನಿ ಮುದ್ರಣ !
= ಇನಿಹಾ ನೆಟ್‌ ವಿದ್ಯಾರ್ಥಿನಿಯರಾದ ಪ್ರಾರ್ಥನಾ ಮತ್ತು ಲಾವಣ್ಯ ಇವರಿಂದ ಕಾರ್ಯಕ್ರಮ ನಿರ್ವಹಣೆ.