ಕಳೆದ ಎರಡು ವರ್ಷಗಳಿಂದ ಕಂಪ್ಯೂಟರ್ ಶಿಕ್ಷಣವನ್ನು ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಪ್ರತಿಭೆಗಳಿಗೂ ವಿಶೇಷ ಅವಕಾಶಗಳನ್ನು ನೀಡುತ್ತಾ ಯಶಸ್ವಿಯಾಗಿ ಮುಂದುವರೆಯುತ್ತಿರುವ "ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆ" ಗೆ ಇದೀಗ ಸರಕಾರದ ಮಾನ್ಯತೆಯೂ ಸಿಕ್ಕಿದೆ.
ಸಹಕಾರವನ್ನು ನೀಡಿದ ಎಲ್ಲಾ ಊರಿನ ನಾಗರಿಕರಿಗೆ, ಆತ್ಮೀಯ ಸ್ನೇಹಿತರಿಗೆ ಮತ್ತು ಆಪ್ತರಿಗೆ ಇನಿಹಾ ನೆಟ್ ಸಂಸ್ಥೆಯ ವತಿಯಿಂದ ಕೃತಜ್ಞತೆಗಳು.
Iniha Net staffs:
Kumaresh Kaniyooru (Founder, Institute head & Managing Director)
Dhanya (Assistant Computer Teacher)
Shiva Kumar (Examination Supervisor)
Devesh Jogfalls (Technical Supervisor)
RJ Abhishek Shetty (Cultural activity Consultant)