ಈ ಬಾರಿಯ ಎಸ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ
ಸರಕಾರಿ ಪ್ರೌಢ ಶಾಲೆಯಲ್ಲಿ "ನುಶ್ರತ್" 557 ಅಂಕಗಳೊಂದಿಗೆ
ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ. ದ್ವಿತೀಯ ಸ್ಥಾನ ಯಾರಿಗೆ
ಸಿಕ್ಕಿದೆ ಎಂದು ಸ್ಪಷ್ಟ ಮಾಹಿತಿ ಲಭ್ಯವಾಗಲಿಲ್ಲ. ಸದ್ಯದ ಮಾಹಿತಿಯ
ಪ್ರಕಾರ ದ್ವಿತೀಯ ಸ್ಥಾನ "ವಿನುತ್ (500)" ಪಡೆದಿದ್ದಾನೆ ಎನ್ನುವ ಮಾಹಿತಿ ಇದೆ.
ಈ ಬಾರಿ ನಿರೀಕ್ಷೆಯಂತೆ ನುಶ್ರತ್ ಪ್ರಥಮ ಸ್ಥಾನ ಪಡೆದಿದ್ದು
ಭಾಷಾ ವಿಷಯದಲ್ಲಿ ಅತೀ ಹೆಚ್ಚು ಅಂಕವನ್ನು ಗಳಿಸಿದ್ದಾಳೆ.
NUSRUTH
KANNADA: 120
ENGLISH: 97
HINDI:97
MATHS:82
SCIENCE:75
S. SCIENCE:86
Total Marks: 557
ಏನೇ ಇರಲಿ, ಉತ್ತಮ ಅಂಕಗಳೊಂದಿಗೆ ಶಾಲೆಗೆ ಪ್ರಥಮ ಬಂದಿರುವ
"ನುಶ್ರತ್" ಗೆ ನಮ್ಮ ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ವತಿಯಿಂದ ಅಭಿನಂದನೆಗಳು.