_[###]

Saturday, 20 August 2016

ಇನಿಹಾ ನೆಟ್‌ ನ ಸಿಂಪಲ್‌ ಚಾಲೆಂಜ್‌ ವಿನ್ನರ್‌: ಅರಿಫಾ



14/08/2016 ರಂದು ಇನಿಹಾ ನೆಟ್‌ ನಲ್ಲಿ ನಡೆದ "ಸಿಂಪಲ್‌ ಚಾಲೆಂಜ್‌ ಕ್ವಿಸ್‌" ನ ಫೈನಲ್‌ ನಲ್ಲಿ
ಪದ್ಮುಂಜ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ (ವಾಣಿಜ್ಯ ವಿಭಾಗದ)
ವಿದ್ಯಾರ್ಥಿನಿ "ಅರೀಫಾ" ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಹಾಗೆ ದ್ವಿತಿಯ ಸ್ಥಾನವನ್ನು
ಪ್ರಥಮ ಪಿಯುಸಿ (ಕಲಾ ವಿಭಾಗದ) ವಿದ್ಯಾರ್ಥಿ "ಸನತ್‌" ಪಡೆದುಕೊಂಡಿದ್ದಾರೆ.
.
ಈ ಕಾರ್ಯಕ್ರಮದ ಉಸ್ತುವಾರಿಯನ್ನು ಇನಿಹಾ ಪ್ರತಿಭಾ ತಂಡದ ಸಹ ನಿರ್ದೇಶಕರಾರ
"ಶಿವಕುಮಾರ್‌ ಉಮ್ಮತ್ತೂರು" ನಿರ್ವಹಿಸಿದರು.
ಹಾಗೆ ಕಾರ್ಯಕ್ರಮವನ್ನು ಇನಿಹಾ ನೆಟ್‌ ನ ವಿದ್ಯಾರ್ಥಿಗಳಾದ ಮೇಘಶ್ರೀ, ಲಾವಣ್ಯ ಕೆ ರಾವ್‌, ಯಶಸ್ವಿ ಧನ್ಯ, ರಮ್ಯ, ಮತ್ತು ಲಾವಣ್ಯ ನಡೆಸಿಕೊಟ್ಟರು.