ರಿಗೆ;
ಅಧ್ಯಕ್ಷರು/ಅಭಿವೃಧ್ಧಿ ಅಧಿಕಾರಿ
_________ ಗ್ರಾಮ ಪಂಚಾಯತ್
________ತಾಲೂಕು ದ.ಕ.
ರಿಂದ;
______________________
______________________
______________________
ಮಾನ್ಯರೇ,
ವಿಷಯ: “ಪರವಾನಿಗೆ ಬದಲಾವಣೆಯ ಬಗ್ಗೆ”
ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಪಂಚಾಯತ್ ವ್ಯಾಪ್ತಿಯ _________ ಗ್ರಾಮದ _____ನಲ್ಲಿ “ಅಂಗಡಿ ವ್ಯಾಪರಕ್ಕೆ” ಪರವಾನಿಗೆ ಪಡೆದು ನಡೆಸುತ್ತಿದ್ದೇನೆ. ಪರವಾನಿಗೆಯು ನನ್ನ ಹೆಸರಲ್ಲಿದ್ದು. ಈ ಪರವಾನಿಗೆಯನ್ನು ನನ್ನ ಪತ್ನಿಯಾದ/ಮಗನಾದ/ಮಗಳಾದ _______________ ಇವರ ಹೆಸರಿಗೆ ಬದಲಾವಣೆ ಮಾಡಲು ನಿರ್ಧರಿಸಿರುತ್ತೇನೆ.
ಆದುದರಿಂದ ಸದ್ರಿ ಅರ್ಜಿಯನ್ನು ಪರಿಶೀಲಿಸಿ “ಪರವಾನಿಗೆಯನ್ನು” ಬದಲಾವಣೆ ಮಾಡಿಕೊಡಬೇಕಾಗಿ ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ.
ವಂದನೆಗಳೊಂದಿಗೆ
ಸ್ಥಳ: ಇಳಂತಿಲ ಇತೀ ತಮ್ಮ ವಿಶ್ವಾಸಿ
ದಿನಾಂಕ: 21-05-2020