ರಿಂದ:
______________________
______________________
______________________
ರಿಗೆ:
ಪಂಚಾಯತ್ ಅಭಿವೃದ್ಧಿ ಅಧಿಕಾರಿ
ಗ್ರಾಮ ಪಂಚಾಯತ್ ________
___________ ತಾಲೂಕು ದ.ಕ.
ಮಾನ್ಯರೇ,
ವಿಷಯ: “ನೀರಿನ ಹಕ್ಕಿನ ದೃಡೀಕರಣ ಪ್ರಮಾಣ ಪತ್ರ ನೀಡುವ ಬಗ್ಗೆ”
ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಜಮೀನಿನಲ್ಲಿ ಇರುವ ತೆರೆದ ಬಾವಿಗೆ ಮೆಸ್ಕಾಂ ಇಲಾಖೆಯಿಂದ ವಿದ್ಯುತ್ ಸಂಪರ್ಕ ನೀಡಲು ನೀರಿನ ಹಕ್ಕಿನ ದೃಡೀಕರಣ ಪತ್ರ ಅಗತ್ಯವಾಗಿರುತ್ತದೆ.
ಆದುದರಿಂದ ಸದ್ರಿ ಅರ್ಜಿಯನ್ನು ಪರಿಶೀಲಿಸಿ ನೀರಿನ ಹಕ್ಕಿನ ದೃಡೀಕರಣ ಪತ್ರ ನೀಡುವಂತೆ ವಿನಂತಿ ಮಾಡಿಕೊಳ್ಳುತ್ತಿದ್ದೇನೆ.
ವಂದನೆಗಳೊಂದಿಗೆ
ಸ್ಥಳ: ಇತಿ ತಮ್ಮ ವಿಶ್ವಾಸಿ
ದಿನಾಂಕ: