_[###]

Letter for asking No Due objection Certificate

 ರಿಂದ:
________________
________________
________________

ರಿಗೆ;
ಮ್ಯಾನೇಜರ್
________ಬ್ಯಾಂಕ್ ________ ಶಾಖೆ
________ ಅಂಚೆ, _______ತಾಲೂಕು
ಮಾನ್ಯರೇ,
        ವಿಷಯ: “ಧೃಡ ಪತ್ರಿಕೆ  (No Due (objection) Certificate)  ಕೇಳುವ ಕುರಿತು”

      ಈ ಮೇಲೆ ವಿವರಿಸಿದ ವಿಷಯಕ್ಕೆ ಸಂಬಂಧಿಸಿದಂತೆ ನನಗೆ ತಮ್ಮ ಬ್ಯಾಂಕ್ ನಲ್ಲಿ ಯಾವುದೇ ರೀತಿಯ (ವಾಯಿದೆ ದಾಟಿದ) ಸಾಲಗಳಿರುವುದಿಲ್ಲ ಎಂಬುವುದರ ಬಗ್ಗೆ ಧೃಡ ಪತ್ರಿಕೆ ಅವಶ್ಯವಿರುವುದರಿಂದ ತಾವು ಪರಿಶೀಲಿಸಿ ಸದ್ರಿ ಧೃಡ ಪತ್ರಿಕೆಯನ್ನು ನೀಡಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ.
ವಂದನೆಗಳೊಂದಿಗೆ
ಸ್ಥಳ: 
ದಿನಾಂಕ:                                                                                                         ಇತೀ ತಮ್ಮ ವಿಶ್ವಾಸಿ