_[###]

Download Original certificates of Iniha Net Computer Education

 ಆತ್ಮೀಯ ಇನಿಹಾ ನೆಟ್ ವಿದ್ಯಾರ್ಥಿಗಳೆ,
ಪ್ರಮಾಣ ಪತ್ರ ಡೌನ್ ಲೋಡ್ ಮಾಡುವ ಮೊದಲು ಈ ಕೆಳಗಿನ ಮಾಹಿತಿಯನ್ನು ತಪ್ಪದೇ ಓದಿ.

* ನಿಮ್ಮ ಒರಿಜಿನಲ್ ಪ್ರಮಾಣ ಪತ್ರವನ್ನು ಈಗ ಆನ್‍ಲೈನ್ ಮೂಲಕವೂ ಡೌನ್ ಲೋಡ್ ಮಾಡಬಹುದಾಗಿದೆ.
* ಕೆಳಗೆ ನೀಡಲಾಗಿರುವ ಲಿಂಕ್ ನ್ನು ಕ್ಲಿಕ್ ಮಾಡಿದರೆ ಡೌನ್ ಲೋಡ್ ಲಿಸ್ಟ್ ತೆರೆಯುತ್ತದೆ.
* ನಿಮ್ಮ ಹೆಸರಿನ ಮುಂದೆ ಇರುವ ಆಯ್ಕೆಯನ್ನು ಒತ್ತಿದಾಗ ಫೈಲ್ ಡೌನ್‍ಲೋಡ್ ಆಗುತ್ತದೆ.
* ಪ್ರಮಾಣ ಪತ್ರ ಓಪನ್ ಆಗಬೇಕಾದರೆ ನಿಮ್ಮ ಜನ್ಮ ದಿನಾಂಕ ಪಾಸ್ ವರ್ಡ್ ಆಗಿರುತ್ತದೆ.
ಉದಾ: 21-03-1998 ಜನ್ಮ ದಿನಾಂಕವಿದ್ದರೆ ಅದನ್ನು ಪಾಸ್ ವರ್ಡ್ ಆಗಿ 21031998 ಅಂತ ನಮೂದಿಸಬೇಕು. ಯಾವುದೇ ಐಫನ್/ಬಾರ್ ಚಿಹ್ನೆಗಳನ್ನು ಬಳಸುವಂತಿಲ್ಲ.
* ಈ ಪ್ರಮಾಣ ಪತ್ರಕ್ಕೆ ಯಾವುದೇ ರೀತಿಯ ಶುಲ್ಕವನ್ನು ಸಂಸ್ಥೆಗೆ ಪಾವತಿಸಬೇಕಾಗಿಲ್ಲ.



____________________________________________________________