Download mp3 Download Karaoke
Lyrics;
ಗಾಯಕರು: ಶಿವಕುಮಾರ್
ಸಾಹಿತ್ಯ: ಕುಮಾರೇಶ್
ಮಾತು ಪ್ರೀತಿಯ ಸಲುಗೆ ಇವರಲ್ಲಿ ಮಾಮೂಲು...
ನೋವು ನಲಿವಿನ ನಡುವೆ ಖುಷಿಯಾಗಿ ಇರೊ ಇವರು...
ಬೇಕು ಬೇಡವು ಒಂದೇ ಇವರಲ್ಲಿ ಕೇಳಿದ್ದು...
ಸಾಧಿಸುವಾಸೆಯ ಜೊತೆಗೆ ಸಾಗುತಲಿರುವವರು... |
ಬಣ್ಣದ ಬೃಂದಾವನದಲ್ಲಿ ಇರುವ ಈ ಪ್ರೀತಿಯೂ
ದೂರ ಇದ್ದರೂ ಒಂದಾಗಿ ಇರುವುದು...
ಪ್ರತಿಯೊಂದಿದ್ದರೂ ಪ್ರತಿಯಾಗಿ ಪ್ರೀತಿಸೊ ಪ್ರಿಯರು..
ಜೊತೆ ಜೊತೆಯಾಗಿ ಹೊಸ ಕಲ್ಪನೆಗಿಳಿವರು.. |
ಕನಸುಗಳು ಕೆಲಸಗಳು ಕಣ್ಮುಂದೆ ಬಂದಾಗಲೂ...
ಮನಸುಗಳು ಒಳಗೊಳಗೆ ಮಾಡೋಕೆ ಎಂದಾಗಲೂ...
ಕನಸುಗಳು ಕೆಲಸಗಳು ಕಣ್ಮುಂದೆ ಬಂದಾಗಲೂ...
ಮನಸುಗಳು ಒಳಗೊಳಗೆ ಮಾಡೋಕೆ ಎಂದಾಗಲೂ... |
ಬೇಕು ಬೇಡವು ಒಂದೇ ಇವರಲ್ಲಿ ಕೇಳಿದ್ದು...
ಸಾಧಿಸುವಾಸೆಯ ಜೊತೆಗೆ ಸಾಗುತಲಿರುವವರು...
ಬಣ್ಣದ ಬೃಂದಾವನದಲ್ಲಿ ಇರುವ ಈ ಪ್ರೀತಿಯೂ
ದೂರ ಇದ್ದರೂ ಒಂದಾಗಿ ಇರುವುದು...
ಪ್ರತಿಯೊಂದಿದ್ದರೂ ಪ್ರತಿಯಾಗಿ ಪ್ರೀತಿಸೊ ಪ್ರಿಯರು..
ಜೊತೆ ಜೊತೆಯಾಗಿ ಹೊಸ ಕಲ್ಪನೆಗಿಳಿವರು.. |