_[###]

PRERANA BIMBA-Fifth show (Interview) Ramya-Dhanya- Shivakumar

ಸಂದರ್ಶಕರು: ರಮ್ಯ ಮತ್ತು ಧನ್ಯ (ವಿದ್ಯಾರ್ಥಿನಿಯರು, ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್, ಪದ್ಮುಂಜ)
ಅಥಿತಿ: ಶಿವಕುಮಾರ್ (ಗಾಯಕರು, ಟೀಂ ಇನಿಹಾ)
ಈ ಶೋ ನ ಹೈಲೈಟ್ಸ್:
•    ಅವಕಾಶ ಕೊಡಲಿಲ್ಲ ಅಂತ ಬೇಸರ ಮಾಡೋದು ಸರಿಯಲ್ಲ. ನಾವೇ ಸ್ವ ಪ್ರಯತ್ನದಿಂದ ಮುಂದುವರೆಯಬೇಕು.
•    ಇನಿಹಾ ಗ್ರೂಪ್ ನಲ್ಲಿ ಸಿಂಗರ್ ಆಗಿ ಬಂದ ದಾರಿ ಹೇಗಿತ್ತು?
•    ಈ ಶೋದಲ್ಲಿ ಒಂದು ಸುಂದರವಾದ ಹಾಡಿನನ್ನು ಹಾಡಿದ್ದಾರೆ.
ಇದೆಲ್ಲವನ್ನು ನೋಡಲು ಈ ಶೋ ನೋಡಿ. ನೋಡಿ
ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಳುಹಿಸಿ;
ನಮ್ಮ ವಾಟ್ಸಾಪ್ ಸಂಖ್ಯೆ: 7259545683  Email: inihanet@gmail.com