_[###]

PRERANA BIMBA-First show-Akshatha-Megashree

ನಿರೂಪಣೆ: ಅಕ್ಷತಾ ಮತ್ತು ಮೇಘಶ್ರೀ ಎ (ವಿದ್ಯಾರ್ಥಿನಿಯರು, ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್, ಪದ್ಮುಂಜ)
ನಿರ್ದೇಶನ: ಕುಮಾರೇಶ್ ಕಣಿಯೂರು (ಮುಖ್ಯಸ್ಥರು, ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್, ಪದ್ಮುಂಜ)

ಈ ಶೋ ನ ಹೈಲೈಟ್ಸ್:
•    ನಾವು ಆಸೆಪಟ್ಟದ್ದು ಸಿಗಲಿಲ್ಲ ಅಂತ ಕೋಪಿಸಿಕೊಳ್ಳಬಾರದು.
•    ಸಾಧನೆಗೆ ಮುಂದಾದಾಗ ಕೆಲವರು ಕಾಳೆಲೆಯುತ್ತಾರಲ್ಲ ಎಂದು ಚಿಂತಿಸುವ ಅಗತ್ಯವಿಲ್ಲ.
•    ಯಾರನ್ನೂ ನಿರುಪಯುಕ್ತ ಕಾಗದ ಎಂಬಂತೆ ನೋಡಬಾರದು.
•    ಒಂದು ಮನಸ್ಥಾಪವಾದರೆ,. ಅದನ್ನು ಜಗಳ ಮಾಡಿಯಾದರೂ ಸರಿ ಮಡಿ ಕೊಳ್ಳಿ.
ಇದೆಲ್ಲದರ ಬಗ್ಗೆ ತಿಳಿದುಕೊಳ್ಳಲು ಈ ಶೋ ನೋಡಿ. ನೋಡಿ

ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಳುಹಿಸಿ;
ನಮ್ಮ ವಾಟ್ಸಾಪ್ ಸಂಖ್ಯೆ: 7259545683  Email: inihanet@gmail.com

__________________